ದಶಕ ಕಳೆದರೂ ಸೌಲಭ್ಯ ವಂಚಿತ ಬಸರಕೋಡ ನವಗ್ರಾಮರೋಣ ತಾಲೂಕಿನ ಬಸರಕೋಡ ನವಗ್ರಾಮಕ್ಕೆ ದಶಕ ಕಳೆದರೂ ರಸ್ತೆ, ಚರಂಡಿ, ಬೀದಿದೀಪ, ಶೌಚಾಲಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಅಳಲು ತೋಡಿಕೊಳ್ಳುತ್ತಾ ಬಂದಿದ್ದರೂ ಸ್ಪಂದನೆ ಸಿಗದಿರುವುದು ವಿಪರ್ಯಾಸ.