ಹಳ್ಳಿ ಹಳ್ಳಿಗಳ ಸಣ್ಣ ಅಂಗಡಿಗಳಲ್ಲಿಯೂ ಅಕ್ರಮ ಮದ್ಯ ಮಾರಾಟ!ಗದಗ ಜಿಲ್ಲೆಯ ಹಳ್ಳಿ ಹಳ್ಳಿಗಳ ಸಣ್ಣ ಅಂಗಡಿಗಳು ಅನಧಿಕೃತ ಬಾರ್‌ಗಳಾಗಿ ಮಾರ್ಪಟ್ಟಿದ್ದು, ಅಲ್ಲಿ ಅಕ್ರಮ ಮದ್ಯ ವ್ಯಾಪಕವಾಗಿ ಲಭ್ಯವಾಗುತ್ತಿದೆ. ಹಳ್ಳಿಗಳಲ್ಲಿ ಇರುವ ಕೆಲವು ಚಹಾ ಅಂಗಡಿ ಬಳಕೆ ಮಾಡಿಕೊಂಡು ಮದ್ಯ ಮಾರಾಟಗಾರರು ತಮ್ಮದೇ ನಾಲ್ಕಾರು ವಾಹನಗಳಲ್ಲಿಯೇ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಾರೆ.