ಮುರುಳಿಮೋಹನ್ ವಿರುದ್ಧದ ಹೇಳಿಕೆ ಸತ್ಯಕ್ಕೆ ದೂರ: ಕಲ್ಗಣೆ ಪ್ರಶಾಂತ್ಸಕಲೇಶಪುರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿಮೋಹನ್ ವಿರುದ್ಧ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿರುತ್ತದೆ. ಹೇಳಿಕೆ ರಾಜಕೀಯ ಪ್ರೇರಿತವಾಗಿರುತ್ತದೆ ಎಂದು ಸಕಲೇಶಪುರ ತಾಲೂಕಿನ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕಲ್ಗಣೆ ಪ್ರಶಾಂತ್ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.