ಚನ್ನರಾಯಪಟ್ಟಣ ಯೋಜನಾ ಪ್ರಾಧಿಕಾರದ ನಾಮನಿರ್ದೇಶಿತರಿಂದ ಅಧಿಕಾರ ಸ್ವೀಕಾರಕಳೆದ ೧೦ ತಿಂಗಳಿಂದ ಖಾಲಿ ಇದ್ದ ಚನ್ನರಾಯಪಟ್ಟಣದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಗಳಿಗೆ ಅಧ್ಯಕ್ಷ ಜಿ.ಆರ್.ಮೂರ್ತಿ ಮತ್ತು ಮೂವರು ನಿರ್ದೆಶಕರು ತಮ್ಮ ಅಪಾರ ಬೆಂಬಲಿಗರು, ಸ್ನೇಹಿತರು, ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡಿದರು.