ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಯೋಜನಾ ನಿರ್ದೇಶಕಿ ಮಮತಾಭೂಮಿಯನ್ನು ತಾಯಿಗೆ ಹೋಲಿಸುತ್ತೇವೆ. ಆದರೆ ಕೆಲವು ಪ್ರದೇಶಗಳಲ್ಲಿ ನಾವು ಭೂಮಿಯನ್ನು ಸುಂದರವಾಗಿ ನೋಡಲಾಗುತ್ತಿಲ್ಲ, ಇದಕ್ಕೆ ನಮ್ಮ ಪರಿಸರ ಜಾಗೃತಿ ಇಲ್ಲದಿರುವುದು ಕಾರಣವಾಗಿದೆ. ಅರಣ್ಯ ನಾಶದಿಂದಾಗಿ ಕಾಡುಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ,