ಈಶಾನ್ಯ ಹವಾಮಾನ ವೈಪರೀತ್ಯದಿಂದ ಕರ್ನಾಟಕದ ಕಾಫಿಗೆ ಅದೃಷ್ಟಈಶಾನ್ಯ ದೇಶಗಳ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಹವಮಾನ ವೈಪರೀತ್ಯ ದೇಶದ ಕಾಫಿ ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ. ಜಿಲ್, ವಿಯಟ್ನಾಂ, ಕಾಂಬೋಡಿಯ, ಇಂಡೊನೇಷಿಯ,ಇಥಿಯೋಪಿಯದಂತಹ ದೇಶಗಳು ಕಾಫಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೊದಲ ಸಾಲಿನಲ್ಲಿ ನಿಲ್ಲುತ್ತಿದ್ದು ಜಗತ್ತಿನ ಕಾಫಿ ಬೇಡಿಕೆಯ ಶೇ. ೯೫ ರಷ್ಟು ಕಾಫಿಯನ್ನು ಈ ದೇಶಗಳೆ ಪೊರೈಸುತ್ತಿವೆ. ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಭಾರತದ ಕಾಫಿ ಶೇ ೫ ರಷ್ಟು ಮಾತ್ರವೇ ಇದೆ.