ಜೂಜು ಮನುಷ್ಯನ ನೆಮ್ಮದಿಗೆ ವಿರುದ್ಧವಾದದ್ದು: ಮಲ್ಲೇಶಗೌಡಪ್ರಬಂಧ ಸ್ಪರ್ಧೆಯಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ರಾಕ್ಷಾಯಿಣಿ ಪ್ರಥಮ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚನ್ನಕೇಶವ ದ್ವಿತೀಯ, ಚನ್ನರಾಯಪಟ್ಟಣದ ನ್ಯೂ ಅಲಯನ್ಸ್ ಕಾಮರ್ಸ್ ಕಾಲೇಜಿನ ಶುಭ ಶ್ರೀ ತೃತೀಯ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಜಯ್ ಚತುರ್ಥ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿದರು.