ಕನ್ನಡಕ್ಕೆ ಸಹಸ್ರಾರು ವರ್ಷಗಳ ಪರಂಪರೆಯಿದೆ: ಲಿಂಗದಹಳ್ಳಿ ಶ್ರೀಗಳುಸಾವಿರಾರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಇರುವ ಕನ್ನಡ, ಭಾಷೆ, ನಾಡು, ನುಡಿ, ನೆಲ, ಜಲ ಸಂಸ್ಕೃತಿ ಹೊಂದಿರುವ ಕನ್ನಡಿಗರೇ ಮೇಲು, ಕನ್ನಡಕ್ಕೆ ಕನ್ನಡವೇ ಸರಿಸಾಟಿ ಎಂದು ಲಿಂಗದಹಳ್ಳಿಯ ರಂಭಾಪುರಿ ಶಾಖಾ ಹಿರೇಮಠದ ವೀರಭದ್ರ ಶಿವಾಚಾರ್ಯರು ನುಡಿದರು.