ಕ್ರೀಡಾ ಪ್ರತಿಭೆಯೊಂದು ಅವಕಾಶ ವಂಚಿತರಾದರೆ ಕ್ರೀಡಾ ಜಗತ್ತಿಗೆ ತುಂಬಲಾರದ ನಷ್ಟಕ್ರೀಡಾ ಪ್ರತಿಭೆಯೊಂದು ಅವಕಾಶ ವಂಚಿತರಾದರೆ ಕ್ರೀಡಾ ಜಗತ್ತಿಗೆ ತುಂಬಲಾರದ ನಷ್ಟ, ದೈಹಿಕ ಶಿಕ್ಷಕರ ಜೊತೆ ನಿತ್ಯ ರನ್ನಿಂಗ್ ಮಾಡುತ್ತಿದ್ದ ಪಶುಪತಿಹಾಳದ ಶೋಭಾ ಜಾವೂರ (ಜೆ.ಜೆ.ಶೋಭಾ) ಅಂತಾರಾಷ್ಟ್ರೀಯಮಟ್ಟದ ಅಥ್ಲೆಟಿಕ್ ಕ್ರೀಡಾಪಟುವಾಗಿ ದೇಶದ ಕೀರ್ತಿ ಹೆಚ್ಚಿಸಿದ್ದಲ್ಲದೇ ಅರ್ಜುನ ಪ್ರಶಸ್ತಿ ಭಾಜನಳಾಗಿದ್ದು ಹೀಗಾಗಿ ಅವಶ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲು ಮಹಾವಿದ್ಯಾಲಯಗಳು ಸದಾಸಿದ್ಧವಿರುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಕರೆ ನೀಡಿದರು.