ಗ್ರಾಮದೇವಿ ಜಾತ್ರೆ ಪೂರ್ವಸಿದ್ಧತೆಗೆ ಚಾಲನೆ, ಬ್ಯಾನರ್ ಬಿಡುಗಡೆಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ನಾಡಿನ ಪ್ರಸಿದ್ಧ ಹಾನಗಲ್ಲ ಗ್ರಾಮದೇವಿ ಜಾತ್ರೆ ಮಾ. 18ರಿಂದ 26ರ ವರೆಗೆ ನಡೆಯಲಿದ್ದು, ಸರ್ವ ಸಿದ್ಧತೆಗಳು ಚಾಲನೆ ಪಡೆದುಕೊಂಡಿವೆ. ಶುಕ್ರವಾರ ದೇವಸ್ಥಾನ ಅಂಗಳದಲ್ಲಿ ಜಾತ್ರೆಯ ಬ್ಯಾನರ್ ಬಿಡುಗಡೆ ಮಾಡಲಾಯಿತು.