ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇರುವ ಬೆಳೆ ನಷ್ಟ, ರೈತರಿಗೆ ಸಂಕಷ್ಟಜಿಲ್ಲೆಯಲ್ಲಿ ಮಳೆ ಹಾಗೂ ನದಿಗಳಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ಹೊಲಗಳಿಗೆ ನುಗ್ಗಿದ್ದ ನದಿ ನೀರು ಕೂಡ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ, ಜಮೀನಿನಲ್ಲಿ ನಿಂತ ನೀರು ಇನ್ನೂ ಇಳಿಯದ್ದರಿಂದ ಬೆಳೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.