ಜಾತಿ ವ್ಯವಸ್ಥೆ ತೊಲಗುವವರೆಗೂ ಬಸವಣ್ಣನವರ ಕನಸು ಈಡೇರದು-ರುದ್ರಪ್ಪ ಲಮಾಣಿಸೂರ್ಯ, ಭೂಮಿ ಇರುವವರಗೆ ಮಾನವಕುಲಕ್ಕೆ ಸನ್ಮಾರ್ಗವನ್ನು ಶರಣ ಸಂತರು ನೀಡಿದ್ದು, ರಾಜಕಾರಣದಲ್ಲಿ ಇದ್ದವರು ಸಣ್ಣ ಸಮುದಾಯವನ್ನು ಕಡೆಗಣಿಸಿ ದೊಡ್ಡ ಸಮುದಾಯಗಳನ್ನು ಬೆನ್ನು ಹತ್ತುತ್ತೇವೆ, ಈ ಹಿಂದಿನ ಎಲ್ಲ ಸರ್ಕಾರಗಳು ಈ ಸಮಾಜವನ್ನು ಹತ್ತಿಕ್ಕುತ್ತಾ ಬಂದಿವೆ. ಜಾತಿ ವ್ಯವಸ್ಥೆ ಹೋಗುವವರೆಗೂ ಬಸವಣ್ಣನವರ ಕನಸು ಈಡೇರುವುದಿಲ್ಲ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪಾ ಲಮಾಣಿ ಹೇಳಿದರು.