ಜೀವನ ಗೆಲ್ಲಲು ನ್ಯಾಯ ನೀತಿ ಬೇಕು- ಮೂಜಗು ಶ್ರೀಕೌಶಲ್ಯಾಧಾರಿತ ಶಿಕ್ಷಣ ಈಗ ಮುನ್ನಣೆಯಲ್ಲಿದೆ. ಧರ್ಮ, ಸಂಸ್ಕೃತಿ, ನ್ಯಾಯ ನೀತಿಯ ಯೋಚನೆಗಳು ನಮ್ಮನ್ನು ಬಿಟ್ಟು ಹೋಗಬಾರದು, ಜೀವನ ಗೆಲ್ಲಲು ಎಲ್ಲವೂ ಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.