ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪಾಠಗಳು ಅಗತ್ಯ-ಗೊಲ್ಲರವಿಶ್ವ ಜೀವನ ಇಂದು ಭಯ ಮತ್ತು ಸಂಶಯದ ವಾತಾವರಣದಲ್ಲಿ ಬಳಲುತ್ತಿದೆ. ಅಲ್ಲಿ ವಿಶ್ವಾಸ, ಪ್ರೀತಿ, ಸೋದರತೆ, ಸಮಾನತೆಯ ಸಂಜೀವಿನಿಯನ್ನು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಗುಣಪಡಿಸುವ ಶಕ್ತಿ ಮಕ್ಕಳಲ್ಲಿ ಅಡಗಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.