ಹಾಲು ಉತ್ಪಾದಕರಿಗೆ ₹ 13.89 ಕೋಟಿ ಪ್ರೋತ್ಸಾಹಧನ ಬಾಕಿಬರಗಾಲದಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಹೈನುಗಾರಿಕೆಯನ್ನೇ ನೆಚ್ಚಿಕೊಂಡವರು ಸರ್ಕಾರದ ಪ್ರೋತ್ಸಾಹಧನಕ್ಕೆ ಕಾಯುವಂತಾಗಿದೆ. ಜಿಲ್ಲೆಯ ಹಾಲು ಉತ್ಪಾದಕರಿಗೆ ಕಳೆದ 8 ತಿಂಗಳಿಂದ ಬರೋಬ್ಬರಿ 13.89 ಕೋಟಿ ರು. ಪ್ರೋತ್ಸಾಹಧನ ಸರ್ಕಾರದಿಂದ ಬರುವುದು ಬಾಕಿಯಿದೆ.