ಮಠ- ಮಂದಿರಗಳು ನೆಮ್ಮದಿ ನೀಡುವ ತಾಣಗಳು: ಪಿ.ಡಿ. ಬಸನಗೌಡ್ರಕೋಟೆ ಭಾಗದಲ್ಲಿರುವ ಕರಬಸಜ್ಜಯ್ಯನವರ ದೇವಸ್ಥಾನ ಪಟ್ಟಣದ ಸುತ್ತಮುತ್ತಲಿನ ಸಾವಿರಾರು ಭಕ್ತರನ್ನು ಹೊಂದಿದ್ದು, ದೇವಸ್ಥಾನ ನಿರ್ಮಾಣಕ್ಕೆ ಅನೇಕ ವರ್ಷಗಳ ಶ್ರಮದ ಫಲವಾಗಿ ₹30 ಲಕ್ಷ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಿದ್ದು, ಅದು ಕೇವಲ ಭಕ್ತರಿಂದ ಕ್ರೋಡಿಕರಿಸಿ ನಿರ್ಮಾಣ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ.