ಅಧಿಕಾರಿಗಳೇ ಏಕಪಕ್ಷೀಯ ನಿರ್ಧಾರ ಕೈಗೊಂಡರೆ ಸಭೆ ನಡೆಸುವುದೇಕೆ?: ಪುರಸಭೆ ಸದಸ್ಯರ ಆಕ್ರೋಶನಾಮನಿರ್ದೇಶಿತ ಸದಸ್ಯ ಲಕ್ಷ್ಮಣ ಕನವಳ್ಳಿ ಮಾತನಾಡಿ, ಪುರಸಭೆಗೆ ಕಾನೂನು ಸಲಹೆಗಾರರ ನೇಮಕ ಮಾಡಿಕೊಳ್ಳಲು ವಿಷಯ ಪ್ರಸ್ತಾವನೆ ಸಲ್ಲಿಸಿದ್ದಿರಿ. ಆದರೆ, ಸದಸ್ಯರ ಗಮನಕ್ಕೆ ಬಾರದೆ ಕಾನೂನು ಸಲಹೆಗಾರರ ನೇಮಕ ಮಾಡಿಕೊಂಡಿದ್ದಿರಿ. ಸಭೆಯ ಒಪ್ಪಿಗೆ ಇಲ್ಲದೆ ಆಯ್ಕೆ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.