ಸವಣೂರು ಪೊಲೀಸರಿಂದ ಧಾನ್ಯ, ಜಾನುವಾರು ಕಳ್ಳರ ಸೆರೆಮಾ. 8ರಂದು ರಾತ್ರಿ ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಶಂಕ್ರಪ್ಪ ಬಸವಣ್ಣೆಪ್ಪ ದೊಡ್ಡಮನಿ ಎಂಬವರ ಮನೆಯಲ್ಲಿ 18 ಜೋಳದ ಚೀಲ, 2 ಪಾಕೀಟ್ ಗೋದಿ ಸೇರಿದಂತೆ ಸುಮಾರು ₹40 ಸಾವಿರ ಮೌಲ್ಯದ ಧಾನ್ಯಗಳನ್ನು ಕಳ್ಳತನ ಮಾಡಿರುವ ಬಗ್ಗೆ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.