ಭೀಕರ ಬರಗಾಲ, ಕುಡಿವ ನೀರಿಗೆ ತತ್ವಾರಜಿಲ್ಲಾ ಕೇಂದ್ರ ಹಾವೇರಿ ನಗರದ ತುಂಗಭದ್ರಾ ನದಿ ನೀರನ್ನೆ ಅವಲಂಬಿಸಿದ್ದು, ಬೇಸಿಗೆ ಮುನ್ನವೇ ತುಂಗಭದ್ರಾ ನದಿ ಬತ್ತಿದ್ದರಿಂದ ಕಳೆದ ೨೦ ದಿನಗಳಿಂದ ನಗರಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೇ ಮಳೆಯ ಕೊರತೆಯಿಂದಾಗಿ ಅಂತರ್ಜಲಮಟ್ಟ ಕುಸಿಯುತ್ತಿದ್ದು, ಬೋರ್‌ವೆಲ್‌ಗಳು ಕೈಕೊಡುತ್ತಿವೆ