ಕಲಬುರಗಿಯಲ್ಲಿ ಪಿಓಪಿ, ಮೃತ್ತಿಕೆ ಗಣಪನ ಮಧ್ಯೆ ಪೈಪೋಟಿಕಲಬುರಗಿಯಲ್ಲಿ ಗಣಪತಿ ಹಬ್ಬದ ಸಂಭ್ರಮ ಸಡಗರ ಈ ಬಾರಿ ಜೋರಾಗಿದೆ. ಎಲ್ಲೆಡೆ ಪರಿಸರ ಸ್ನೇಹಿ, ಬಣ್ಣ, ರಹಿತ ಮಣ್ಣಿನಿಂದ ಮಾಡಿದ ಗಣಪನ ಪೂಜಿಸುವ ಸಂಭ್ರಮ ಹಿಂದಿನ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ ಆಸಕ್ತಿಯ ನಡುವೆಯೂ ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಮಾಡಿದ ಗಣಪನ ಖರೀದಿಯೂ ಜೋರಾಗಿದೆ.