ಹಲಕಟ್ಟಾ ರೈತರ ದಶಕದ ಪಹಣಿ ದೋಷಗ್ರಹಣ ಮೋಕ್ಷಸಚಿವ ಪ್ರಿಯಾಂಕ್ ಖರ್ಗೆ ವಿಶೇಷ ಆಸಕ್ತಿ, ಜಿಲ್ಲಾಡಳಿತದಿಂದ ಸ್ತುತ್ಯಾರ್ಹ ಕಾರ್ಯ. 513 ರೈತರಿಗೆ ದೋಷ ಮುಕ್ತ ಪಹಣಿ ವಿತರಣೆ. ದಶಕಗಳಿಂದ ಜಮೀನು ಪಹಣಿ ದೋಷದಿಂದಾಗಿ ಬಳಲಿದ್ದ ಹಲಕಟ್ಟಾ ರೈತರು. ಅಳತೆ ಹೇರಾಫೇರಿ, ಹೆಸರು ಅದಲ್ ಬದಲ್... ಇನ್ನೇನೆನೋ ಸಮಸ್ಯೆಗಳು. ರೈತರ ಬವಣೆ ಅರಿತ ಪ್ರಿಯಾಂಕ್ ಖರ್ಗೆ- ಸಮಸ್ಯೆಗೆ ಸ್ಪಂದಿಸುವ ಭರವಸೆ. ವೃತ್ತಿ ಜೀವನದಲ್ಲಿ ನೆನಪಿನಲ್ಲಿರುವಂತ ಕೆಲಸ ಎಂದ ಜಿಲ್ಲಾಧಿಕಾರಿ ಫೌಜಿಯಾ