ಗುಲ್ಬರ್ಗ ವಿವಿ ಘಟಿಕೋತ್ಸವ: 13 ಚಿನ್ನದ ಪದಕ ಪಡೆದ ಆನಂದಮ್ಮಗಲ್ಬರ್ಗ ವಿವಿ 42 ನೇ ವಾರ್ಷಿಕ ಘಟಿಕೋತ್ಸವ ಇದೇ ಆ.12ರ ಸೋಮವಾರ ನಿಗದಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿಯ ಅರ್ಹ 29,307 ವಿದ್ಯಾರ್ಥಿಗಳ ಪೈಕಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಅರ್ಜಿ ಹಾಕಿರುವ ಅರ್ಹ 8,307 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ.