ಕಾರ್ಯ ಮರೆತ ಪತ್ರಕರ್ತರಿಂದ ಸಮಾಜಕ್ಕೆ ಅಪಾಯಬಂಡವಾಳ ಶಾಹಿ ವ್ಯವಸ್ಥೆ ನಿರ್ನಾಮವಾಗಿ ಸಮಾಜವಾದದ ಅನಿವಾರ್ಯತೆಯಿದೆ. ಆಳುವ ಪಕ್ಷ ಮಳೆ ಬರುತ್ತಿದೆ ಎನ್ನುತ್ತಿದೆ, ವಿರೋಧ ಪಕ್ಷ ಮಳೆ ಬರುತ್ತಿಲ್ಲ ಎನ್ನುತ್ತಿದೆ. ಈ ಹೇಳಿಕೆಯ ಸತ್ಯ ಬಿಚ್ಚಿಡಬೇಕಾದ ಪತ್ರಕರ್ತರು ಕಿಡಿಕಿಯನ್ನು ತೆಗೆದು ನೋಡಿ ಸತ್ಯದಿಂದ ಕೂಡಿದ ವರದಿಯನ್ನು ಪ್ರಕಟಿಸಬೇಕು ಇದು ಪತ್ರಕರ್ತನ ಮುಖ್ಯ ಜವಾಬ್ದಾರಿಯಾಗಿದೆ.