ಗುಲಾಮಗಿರಿ ಒಪ್ಪಿದರೆ ಸಮಾಜ ಸರ್ವನಾಶ: ನಾಗರಾಜಮೂರ್ತಿಆಳುವ ಪಕ್ಷದವರ ವಂದಿಮಾಗದರು, ಹೊಗಳು ಭಟ್ಟರೇ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರಾಗಿ ಬರೋದು ಸಹಜ ಎನ್ನುವಷ್ಟು ಈಗ ಅದು ನಮ್ಮಲ್ಲಿ ಬೆರೆತು ಹೋಗಿದೆ, ನಾನೂ ಒಂದು ಪಕ್ಷ, ವರ್ಗಕ್ಕೆ ಸೇರಿದ್ದರಿಂದಲೇ ಇಲ್ಲಿಗೆ ಬಂದಿರುವೆ ಎಂದು ತಮ್ಮನ್ನೂ ವಿಮರ್ಶೆಗೊಳಪಡಿಸುತ್ತಲೇ ಇಂತಹ ಬೆಳವಣಿಗೆ ಸರಿಯಲ್ಲ.