ಕನ್ನಡ ನಾಮಫಲಕ: ಜಿಲ್ಲಾಡಳಿತಕ್ಕೆ 3 ತಿಂಗಳ ಗಡುವುಜಿಲ್ಲಾದ್ಯಂತ ಮಳಿಗೆ, ಮುಂಗಟ್ಟುಗಳು, ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳಲ್ಲಿನ ಫಲಕಗಳಲ್ಲಿ ಶೇ.60ರಷ್ಟು ಭಾಗದಲ್ಲಿ ಕನ್ನಡ ರಾರಾಜಿಸಲೇಬೇಕು, ಇದಲ್ಲದೆ ಊರಿನ ಹೆಸರು ಅಲ್ಲಿರಬೇಕು. ಇದಕ್ಕೆ ಅಗತ್ಯ ಕ್ರಮ ಅಧಿಕಾರಿಗಳು ಜರುಗಿಸಬೇಕು ಎಂದು ಡಾ. ಬಿಳಿಮಲೆ ಹೇಳಿದ್ದಾರೆ.