ಠಾಣೇಲಿ ಠಿಕಾಣಿ ಹಾಕದೆ ಜನರ ಸಮಸ್ಯೆಗೆ ಕಿವಿಯಾಗಿಕಲಬುರಗಿ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಡ್ಡೂರು ಶ್ರೀನಿವಾಸುಲು ಅವರು ಠಾಣೆಯಲ್ಲಿ ಠಿಕಾಣಿ ಹೂಡಿದ್ರೆ ಸಾಲದು, ಜನರ ಮಧ್ಯೆ ಸುತ್ತಾಡಿ, ಅವರ ಕುಂದುಕೊರತೆಗೆ ಕಿವಿಯಾಗಿ, ಪರಿಹಾರ ಹುಡುಕಿ ಎಂದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.