ನಿವೇಶನ ದೃಢೀಕರಿಸಲು ಸ್ಥಳ ಪರಿಶೀಲನೆ ಅಗತ್ಯ: ತಹಸೀಲ್ದಾರ್ಹೊದ್ದೂರು ಗ್ರಾಮದ 49/3 ಪ್ರದೇಶ ನಿವೇಶನಕ್ಕೆ ಯೋಗ್ಯವಾಗಿ ಕಂಡು ಬರುತ್ತಿಲ್ಲ. 2018ರ ನಂತರ ಭೂ ವಿಜ್ಞಾನ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ನಿವೇಶನಕ್ಕೆ ಯೋಗ್ಯವೇ ಎಂದು ದೃಢೀಕರಣ ನೀಡಬೇಕಿದೆ ಎಂಬ ನಿಯಮವಿದೆ. ಆ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಡಿಕೇರಿ ತಹಸೀಲ್ದಾರ್ ಪ್ರವೀಣ್ ಹೇಳಿದ್ದಾರೆ.