ಗ್ರಹಿಕೆ ವ್ಯಕ್ತಪಡಿಸುವ ಸಾಧನವಾಗಿ ಹನಿಗವಿತೆಗಳು ಪ್ರಚಲಿತ: ಬಿ.ಆರ್. ಲಕ್ಷ್ಮಣರಾವ್ಸಾಮಾಜಿಕ ತುಡಿತ, ವಿಶ್ಲೇಷಣೆ, ವಿಡಂಬನೆ, ಗ್ರಹಿಕೆ ನೋವುಗಳನ್ನು ವ್ಯಕ್ತಪಡಿಸುವ ಸಾಧನವಾಗಿ ಹನಿಗವಿತೆಗಳು ಹೆಚ್ಚು ಪ್ರಚಲಿತವಾಗಿದೆ ಎಂದು ಬಿ.ಆರ್. ಲಕ್ಷ್ಮಣ್ ರಾವ್ ಅಭಿಮತ ವ್ಯಕ್ತಪಡಿಸಿದ್ದಾರೆ. ಚುಟುಕುಗಳ ಹನಿ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.