ಅಕ್ಷರ ದಾಸೋಹ ಸಿಬ್ಬಂದಿ ವೇತನ ವಿಳಂಬ: ಜೀವನ ನಿರ್ವಹಣೆ ಸಂಕಷ್ಟಮಾಸಿಕ ಕನಿಷ್ಠ 3,500 ರು.ಗಳಿಂದ ತೊಡಗಿ, ಗರಿಷ್ಠ 3800 ರು. ತನಕ ನಾಲ್ಕು ಸ್ಲಾಬ್‌ಗಳಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗೆ ಸಂಬಳ ನಿಗದಿಯಾಗಿದೆ. ಈ ಸಂಬಳವನ್ನು ಮೂರು ತಿಂಗಳಿಗೊಮ್ಮೆ ಅನಿಯಮಿತವಾಗಿ ನೀಡುತ್ತಿರುವುದೇ ದುಡಿಯುವ ವರ್ಗಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.