ಲಿಚ್ಚಿ ಬೆಳೆಗಾರರಿಗೆ ವರದಾನವಾದ ಗರ್ಡ್ಲಿಂಗ್ ವಿಧಾನಸೋಮವಾರಪೇಟೆ ತಾಲೂಕಿನ ಮಾದಾಪುರದ ಪ್ರಕಾಶ್ ಅವರ ಲಕ್ಷ್ಮಿಜಾಲ ಎಸ್ಟೇಟ್ ಹಾಗೂ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಚಿನ್ನಪ್ಪ ಅವರ ತೋಟದಲ್ಲಿ ಈ ವಿಧಾನ ಮಾಡಿ ಶೇ.80ರಷ್ಟು ಪ್ರಯೋಗ ಯಶಸ್ವಿಯಾಗಿದೆ. ಇಲ್ಲಿನ ತೋಟದಲ್ಲಿರುವ ನೂರು ಮರಗಳ ಪೈಕಿ 25 ಮರಗಳಿಗೆ ಈ ವಿಧಾನ ಪ್ರಯೋಗ ಮಾಡಲಾಗಿದ್ದು, ಮಾಡಿದ ಎಲ್ಲ ಮರಗಳಲ್ಲಿಯೂ ಫಸಲು ಬಂದಿರುವುದು ವಿಶೇಷ.