ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kodagu
kodagu
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕುಂಡ್ಯೋಳಂಡ ಕಪ್ ಹಾಕಿ: ಒಂಬತ್ತು ತಂಡಗಳು ಮುನ್ನಡೆ
ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ಒಂಭತ್ತು ತಂಡಗಳು ಮುನ್ನಡೆ ಸಾಧಿಸಿದೆ. ಪುದಿಯೋಕ್ಕಡ, ಚೇಂದಂಡ, ಕುಲ್ಲೇಟಿರ, ಐನಂಡ, ಕರಿನೆರವಂಡ, ಚೆಪ್ಪುಡಿರ, ಬೊವ್ವೇರಿಯಂಡ, ಐ ಚೆಟ್ಟಿರ ತಂಡಗಳು ಗೆಲುವು ಸಾಧಿಸಿದವು.
ಆರಂಗಲ್ ಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಭಾರಿ ಅರಣ್ಯ ನಾಶ
ಆರಂಗಲ್ ಬೆಟ್ಟ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಹರಡಿದ್ದು ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಅರಣ್ಯ ಇಲಾಖೆ ಬೆಂಕಿ ಜ್ವಾಲೆ ಹತೋಟಿಗೆ ತರಲು ಹರಸಾಹಸ ಪಡುತ್ತಿದೆ.
23 ರಂದು ಪರಿಶಿಷ್ಟ ಜಾತಿ ಸಮಾವೇಶ
ಏ. 23ರಂದು ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಸಮಾವೇಶ ಆಯೋಜಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದೆ.
ಮಡಿಕೇರಿ: ಗಮನ ಸೆಳೆದ ಮತದಾನ ಜಾಗೃತಿ ಜಾಥಾ
ನಮ್ಮ ನಡೆ ಮತಗಟ್ಟೆ ಕಡೆ ಕಾಲ್ನಡಿಗೆ ಜಾಥಾವನ್ನು ಭಾನುವಾರ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದ ಆವರಣದಿಂದ ಆಯೋಜಿಸಲಾಗಿತ್ತು. ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಜಿಪಿಎಲ್ ಸೀಸನ್ 2 : ಎಲೈಟ್ ಸ್ಕ್ವಾಡ್ 2 ತಂಡಕ್ಕೆ ಸತತ ಎರಡು ಗೆಲವು
ಜಿಪಿಎಲ್ ಸೀಸನ್ 2 ಕ್ರಿಕೆಟ್ ಕೂಟದ ಭಾನುವಾರ ನಡೆದ ಪಂದ್ಯದಲ್ಲಿ ಎಲೈಟ್ ಸ್ಕ್ವಾಡ್ ಎರಡು ತಂಡ ಸತತ ಎರಡು ಗೆಲುವು ದಾಖಲಿಸಿತು.
ಕೊಡವ ಕೌಟುಂಬಿಕ ಹಾಕಿ: ಮೇರಿಯಂಡ, ಕುಪ್ಪಂಡ ತಂಡಗಳ ನಡುವೆ ಭರ್ಜರಿ ಸೆಣೆಸಾಟ
ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮೇರಿಯಂಡ ಮತ್ತು ಕುಪ್ಪಂಡ ತಂಡಗಳ ನಡುವೆ ಭರ್ಜರಿ ಸೆಣೆಸಾಟ ನಡೆಯಿತು.
ಅಧಿಕಾರಿ ಮೇಲೆ ಅನಾಮಧೇಯ ಪತ್ರ ಬರೆದು ಕಿರುಕುಳ: ಖಂಡನೆ
ಕುಶಾಲನಗರ ಉಪನೋಂದಣಿ ಕಚೇರಿಯಲ್ಲಿ ಸಬ್ ರಿಜಿಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವಅಧಿಕಾರಿ ಮೇಲೆ ಅನಾಮಧೇಯ ಪತ್ರಗಳನ್ನು ಬರೆದು ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ವಕೀಲರು ತಿಳಿಸಿದ್ದಾರೆ.
ಜಿಪಿಎಲ್ ಸೀಸನ್ 2: ಕೂರ್ಗ್ ವಾರಿಯರ್ಸ್ ಕ್ವಾಲಿಫೈಯರ್ ಗೆ ಆಯ್ಕೆ
ನಗರದ ಜನರಲ್ ತಿಮ್ಮಯ ಮೈದಾನದಲ್ಲಿ ಜಿಪಿಎಲ್ ಕ್ರಿಕೆಟ್ ಕೂಟ ನಡೆಯುತ್ತಿದೆ. ಕೂರ್ಗ್ ವಾರಿಯರ್ಸ್ ತಂಡ ಕ್ವಾಲಿಫೈಯರ್ಗೆ ಆಯ್ಕೆಗೊಂಡಿತು.
ಕುಂಡ್ಯೋಳಂಡ ಹಾಕಿ ಹಬ್ಬ : 27ರಂದು ಸೆಮಿ ಫೈನಲ್, 28 ರಂದು ಫೈನಲ್
24ನೇ ಕುಂಡ್ಯೋಳಂಡ ಹಾಕಿ ಹಬ್ಬದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿ ಏ. 27 ಮತ್ತು 28ರಂದು ನಡೆಯಲಿದೆ.
ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ: ಹಲವು ತಂಡಗಳಿಗೆ ಮುನ್ನಡೆ
ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಕ್ರೀಡಾಕೂಟದಲ್ಲಿ ಒಟ್ಟು 236 ತಂಡಗಳು ಸ್ಪರ್ಧಿಸಿದೆ. ಹಲವು ತಂಡಗಳು ಮುನ್ನಡೆ ಸಾಧಿಸಿದೆ.
< previous
1
...
294
295
296
297
298
299
300
301
302
...
410
next >
Top Stories
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್
ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು