ಹೈಫ್ಲೈಯರ್ಸ್ ಕಪ್: ಚೇಂದಿರ, ಕರ್ತಮಾಡ, ಚಂದೂರ, ಕೊಂಗಂಡ ತಂಡ ಸೆಮಿಗೆವಿ. ಬಾಡಗದ ಹೈಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಹೈಪ್ಲೈಯರ್ಸ್ ಕಪ್-2023ರ 3ನೇ ದಿನ ಗುರುವಾರದ ಪಂದ್ಯಾವಳಿಯಲ್ಲಿ ಈ 4 ತಂಡಗಳು ಸೆಮಿ ಫೈನಲ್ಸ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.