ಶಿಕ್ಷಣದಿಂದ ಮಾತ್ರ ಮೌಲ್ಯಾಧಾರಿತ ಬದುಕು ಸಾಧ್ಯ: ವನಿತ್ ಕುಮಾರ್ಸಾಹಿತಿ, ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಹಿಂದುಳಿದ, ಶೋಷಿತರ ಬದುಕು ಕಾರುಣೆಯಿಂದ ಕೂಡಿರದೆ ಸಮಾಜದ ಮಾನವ ಪ್ರೇಮಾ, ಬಾಂಧವ್ಯಗಳಿಂದ ತುಂಬಬೇಕು ಎಂದರು.ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮಿಸುವುದರೊಂದಿಗೆ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಅಮ್ಮುಣಿ ಚಾಲನೆ ನೀಡಿದರು.