ಸಾಂಪ್ರದಾಯಿಕ ದಸರಾ ಆಚರಣೆಗೆ ಸಮಿತಿ ನಿರ್ಧಾರ: ದಶಮಂಟಪಗಳ ಶೋಭಾಯಾತ್ರೆಗೆ ನಿಯಮ ಜಾರಿನ್ಯಾಯಾಲಯದ ನಿರ್ದೇಶನದಂತೆ ಮಂಟಪಗಳಲ್ಲಿ ಯಾವುದೇ ರೀತಿಯ ಲೇಸರ್ ಲೈಟ್ ಬಳಸುವಂತಿಲ್ಲ, ಧ್ವನಿ ವರ್ಧಕಕ್ಕೆ ಕ್ರೇನ್ ಬಳಸಬಾರದು, ಮಂಟಪಗಳಲ್ಲಿ ಸುಡುಮದ್ದು ಅಥವಾ ಪಟಾಕಿ ಬಳಸಬಾರದು ಎನ್ನುವುದು ಸೇರಿದಂತೆ ೧೭ ನಿಯಮಗಳನ್ನು ದಶಮಂಟಪ ಸಮಿತಿಯಲ್ಲಿ ಚರ್ಚೆ ಮಾಡಿ ಜಾರಿಗೆ ತರಲು ತೀರ್ಮಾನ.