ಗುರುಭವನ ಭರವಸೆ ಅಲ್ಲ, ನನ್ನ ಗ್ಯಾರಂಟಿ: ಶಾಸಕಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ ನೀಡಿದ್ದು, ಶಾಸಕರ ಅನುದಾನ, ವಿಧಾನಪರಿಷತ್ ಸದಸ್ಯರ ಅನುದಾನ, ಪುರಸಭೆ ಯೋಜನಾ ಪ್ರಾಧಿಕಾರ, ತಾಲೂಕು ಪಂಚಾಯಿತಿ ಅನುದಾನದ, ಜೊತೆಗೆ ಶಿಕ್ಷಕರ ಸದನದಿಂದ ಬರುವ ಕಲ್ಯಾಣ ನಿಧಿ ಬಳಸಿ ಕಟ್ಟಡ ನಿರ್ಮಿಸಲಾಗುವುದು.