ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kolar
kolar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಗೋಲ್ಡ್ಫೀಲ್ಡ್ ಸೊಸೈಟಿಗೆ ₹೧೩.೮೬ ಲಕ್ಷ ಲಾಭ
ಷೇರುದಾರರ ಸಂಖ್ಯೆಯನ್ನು ೨೫೦೦ಕ್ಕೇರಿಸಲು ಈ ಸಾಲಿನಲ್ಲಿ ಗುರಿ ಹೊಂದಲಾಗಿದೆ, ಷೇರು ಬಂಡವಾಳ ೩೫ ಲಕ್ಷಕ್ಕೇರಬೇಕು, ೩ ಕೋಟಿ ರೂ ಠೇವಣಿ ಸಂಗ್ರಹ ಗುರಿ ಹೊಂದಳಾಗಿದೆ ಎಂದು ತಿಳಿಸಿ, ಮುಂದಿನ ವರ್ಷ ೬೦ ಲಕ್ಷ ಸಾಲ ವಿತರಣೆ ಮಾಡಲು ಸೊಸೈಟಿ ಕ್ರಮ ಕೈಗೊಳ್ಳಲಿದೆ.
ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ
ಕೋಲಾರ ತಾಲೂಕಿನಿಂದ ಸುಮಾರು ೧೨೦ಕ್ಕೂ ಹೆಚ್ಚು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಪಲ್ಲಕ್ಕಿಗಳ ಮೆರವಣಿಗೆ ಸಹ ಅದ್ಧೂರಿಯಾಗಿ ನಡೆಸಲು ಪ್ರತಿ ಹಳ್ಳಿಯಿಂದ ಬರುವಂತೆ ನೋಡಿಕೊಳ್ಳಬೇಕು, ಜಯಂತಿ ಒಂದು ವರ್ಗಕ್ಕೆ ಸೀಮಿತಗೊಳಿಸದೆ ಎಲ್ಲ ಸಮುದಾಯ ಮುಖಂಡರನ್ನು ಹಾಗೂ ಸಂಘಟನೆಗಳನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದ ಪರಂಪರೆಯ ನಾಡು ಎಂಬುವ ಸಂದೇಶ ಸಾರುವ ರೀತಿಯಲ್ಲಿ ಆಚರಿಸೋಣ.
ಶಿವಾರ ಪಟ್ಟಣ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿ: ಶಾಸಕ ನಂಜೇಗೌಡ
ಅಧಿಕಾರಿಗಳೂಂದಿಗಿನ ಸಭೆಯಲ್ಲಿ ಕೆಸಿ ವ್ಯಾಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು, ಯೋಜನೆಯಡಿ ತಾಲೂಕಿನ ಶಿವಾರಪಟ್ಟಣ ಸೇರಿದಂತೆ ಈ ಭಾಗದ ೩ ಕೆರೆಗಳನ್ನು ಪೂರ್ಣವಾಗಿ ತುಂಬಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯ ಕೊರತೆ: ಬಾಡುತ್ತಿರುವ ಬೆಳೆಗಳು
ಮಳೆ ಮತ್ತು ಮಂಜನ್ನು ಆಧರಿಸಿದ ಬೆಳೆ ಹುರಳಿ, ಈಗ ಕೋಲಾರ ಜಿಲ್ಲೆಯ ಆಕಾಶದಲ್ಲಿ ಮಳೆ ಬರುವಂತೆ ಮೋಡಗಳು ಕಾಣಿಸಿಕೊಳ್ಳುತ್ತಿದ್ದರೂ ಮಳೆ ಬರುತ್ತಿಲ್ಲ, ಕೆಲವು ಕಡೆ ಮಳೆ ಬಂದರೂ ಗುಬ್ಬಿ ಪುಕ್ಕ ನೆನೆಯುವಷ್ಟರಲ್ಲಿ ನಿಂತು ಹೋಗುತ್ತಿರುವುದರಿಂದ ಉಪಯೋಗವಿಲ್ಲದ್ದಂತಾಗಿದೆ.
ಜ್ಞಾನ ವಿಕಾಸಕ್ಕಾಗಿ ಪುಸ್ತಕಗಳನ್ನು ಓದಿ
ವಿದ್ಯಾರ್ಥಿಗಳು ಬದುಕಿಗಾಗಿ ಹಾಗೂ ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದಬೇಕೆಂದು ಸಾಹಿತಿ, ಕವಿ ಪಣಸಮಾಕನಹಳ್ಳಿ ಆರ್.ಚೌಡರೆಡ್ಡಿ ಹೇಳಿದರು.
ಲಕ್ಷ್ಮೀನಾರಾಯಣ್ ಮೇಲೆ ಹಲ್ಲೆಗೆ ಖಂಡನೆ
ಕೋಲಾರದ ಕಾಂಗ್ರೇಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಾಣ ಮತ್ತು ಕೋಲಾರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬುರ ಮೇಲೆ ನಡೆದಿರುವ ಹಲ್ಲೆ ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎಂ.ಮಂಜುನಾಥ್ ಖಂಡಿಸಿದರು.
ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆ ಮಾಡಬೇಡಿ: ಪುರಸಭೆ ಅಧ್ಯಕ್ಷ ಗೋವಿಂದ
ಫುಟ್ಪಾತ್ ಮೇಲೆ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಇಡಬೇಡಿ ಈಗಾಗಲೇ ಪುರಸಭೆಗೆ ಸಾರ್ವಜನಿಕರಿಂದ ದೂರಗಳು ಹೆಚ್ಚಾಗಿ ಬರುತ್ತಿವೆ. ಫುಟ್ಪಾತ್ ಬಿಟ್ಟು ವ್ಯಾಪಾರ ಮಾಡಿಕೊಳ್ಳಿ ಈಗಾಗಲೇ ಎಲ್ಲರಿಗೂ ಎಚ್ಚರಿಕೆ ನೀಡಿದ್ದೇವೆ.
ಹಿಂದುತ್ವ ರಕ್ಷಣೆ ಹೋರಾಟಕ್ಕೆ ಯಾರೂ ಬರುತ್ತಿಲ್ಲ
ನಮ್ಮ ಹಿಂದು ಹೆಣ್ಣು ಮಕ್ಕಳು ಆಯ್ಕೆ ಮಾಡಿಕೊಂಡವವರನ್ನು ನೋಡಿದರೆ ವಾಂತಿ ಬರುವ ಹಾಗೆ ಇರುತ್ತದೆ. ಅಂತವರನ್ನು ನಂಬಿ ಮನೆ ಮಟ ಬಿಟ್ಟು ಅವರ ಜೊತೆ ಹಿಂದೂ ಸಮುದಾಯದ ಹೆಣ್ಣು ಮಕ್ಕಳು ಒಪ್ಪಿಕೊಳ್ಳುತ್ತಿರುವುದು ಖಂಡನೀಯ.
ಸೌಲಭ್ಯ ಕಲ್ಪಿಸುವುದೇ ಸ್ವಚ್ಛತಾ ಅಭಿಯಾನದ ಉದ್ದೇಶ
ಸ್ವಚ್ಛ ಭಾರತ ಅಭಿಯಾನದ ಪ್ರಮುಖ ಉದ್ದೇಶವೆಂದರೆ, ಶೌಚಾಲಯಗಳು, ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳು ಗ್ರಾಮ ಸ್ವಚ್ಛತೆ ಮತ್ತು ಪ್ರತಿ ವ್ಯಕ್ತಿಗೆ ಸುರಕ್ಷಿತ ಮತ್ತು ಸಮರ್ಪಕ ಕುಡಿವ ನೀರು ಪೂರೈಕೆಯಂತಹ ಮೂಲಭೂತ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದಾಗಿದೆ
ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಪೋತ್ಸಾಹ ಅಗತ್ಯ
ಸಣ್ಣಪುಟ್ಟ ಸಮುದಾಯಗಳು ಮುಖ್ಯವಾಹಿನಿಗೆ ಬಂದು ಸದೃಢರಾಗಬೇಕಬೇಕಾದರೆ ಮೊದಲು ಶಿಕ್ಷಣ ಮತ್ತು ಉದ್ಯೋಗದಿಂದ ಸಾಧ್ಯ, ಸಮುದಾಯದ ನಿರಂತರ ಕಾರ್ಯಕ್ರಮಗಳಿಗೆ ಸಮುದಾಯ ಭವನವನ್ನು ನಿರ್ಮಿಸಲು ಜಾಗವನ್ನು ನೀಡಲಾಗುತ್ತದೆ, ಜೊತೆಗೆ ಅನುದಾನವೂ ದೊರೆಯಲಿದೆ.
< previous
1
...
79
80
81
82
83
84
85
86
87
...
168
next >
Top Stories
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
ಪಾಕ್ಗೆ ಇನ್ನಷ್ಟು ಜಲಾಘಾತಕ್ಕೆ ಭಾರತ ಸಜ್ಜು
ಒಂದೇ ಒಂದು ಹಳ್ಳೀಲೂ ಕುಡಿವ ನೀರು ಸಮಸ್ಯೆ ಬರಕೂಡದು : ಸಿಎಂ ತಾಕೀತು
ಭಾರತದ ಮೇಲೆ ಮತ್ತೆ ಪಾಕ್ ಸೈಬರ್ ಯುದ್ಧ