ಅಯೋಧ್ಯೆಗೆ ಸೈಕಲ್ ಮೂಲಕ ಯಾತ್ರೆಸುಮಾರು 1,900 ಕಿಲೋ ಮೀಟರ್ ದೂರದ ಅಯೋಧ್ಯೆಗೆ ಬಂಗಾರಪೇಟೆ ಪಟ್ಟಣದ ವರದರಾಜ, ಗಗನ್, ರವಿ, ಹರೀಶ್ ಸೈಕಲ್ ಮೂಲಕ ಪ್ರಯಾಣ ಬೆಳಸಿ ದ್ದಾರೆ. ಅಯೋಧ್ಯೆಗೆ ತೆರಳುವ ಮುನ್ನ ಭಾನುವಾರ ಬೆಳಿಗ್ಗೆ ಬಜಾರ್ ರಸ್ತೆಯ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ತಂಡ ಪ್ರಯಾಣಬೆಳೆಸಿತು.