ಪುರಸಭೆಯ 326 ಆಸ್ತಿ ಅಕ್ರಮ ಖಾತೆ ಪತ್ತೆಮಾಲೂರು ಪುರಸಭೆ ವ್ಯಾಪ್ತಿಯಲ್ಲಿ ಹಿಂದಿನಿಂದಲೂ ಪುರಸಭಾ ಸಿಎ ನಿವೇಶನ, ಉದ್ಯಾನವನದ ಆಸ್ತಿಯನ್ನು ಅಕ್ರಮವಾಗಿ ಖಾತೆಗಳು ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡಿರುವುದು ಖಾತೆ ಮಾಡಿಕೊಂಡಿರುವುದು, ಕೆಲವರು ಮಾರಾಟ ಮಾಡಿರುವುದು, ಕೆಲವು ಕಡೆ ಪುರಸಭಾ ಆಸ್ತಿಯಾಗಿ ಉಳಿದಿದೆ ಅಂತಹವುಗಳನ್ನು ಗುರುತಿಸಲಾಗಿದೆ.