ಇಂದು ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಚಾಲನೆಇಎಸ್ಐ ಆಸ್ಪತ್ರೆಯು ೫ ಎಕರೆ ವಿಶಾಲವಾದ ಪ್ರದೇಶದಲ್ಲಿ ೧೫೪.೭೭ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರ ಜೂತೆಗೆ ೩೨ ಸಿಬ್ಬಂದಿಗಳ ಕ್ವಾಟರ್ಸ್ ನಿರ್ಮಿಸಲಾಗುವುದು, ನೆಲ ಮತ್ತು ಎರಡು ಅಂತಸ್ತಿನ ಕಟ್ಟಡವು ಸೇರಿದಂತೆ ಒಟ್ಟು ೨೧ ಚದರ ಅಡಿ ವಿಸ್ತೀರ್ಣ ಹೊಂದಿದೆ, ೩೨ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.