ಬ್ರಿಟಿಷರ ವಿರುದ್ಧ ದಂಗೆಯದ್ದ ಮೊದಲ ಮಹಿಳಾ ಹೋರಾಟಗಾರ್ತಿ: ತಹಸೀಲ್ದಾರ್ ಮಹೇಶ್ ಪತ್ರಿಕಿತ್ತೂರು ರಾಣಿ ಚೆನ್ನಮ್ಮನ ಹೆಸರು ಧೈರ್ಯದ ಪ್ರತೀಕವಾಗಿದೆ, ಸಣ್ಣ ಸಾಮ್ರಾಜ್ಯದ ರಾಣಿಯಾಗಿದ್ದರೂ ದೇಶಕ್ಕಾಗಿ ಮಾಡಿದ ಹೋರಾಟದಲ್ಲಿ ಬ್ರಿಟಿಷರು ಹಲವು ಬಾರಿ ಜೈಲಿಗೆ ಕಳಿಸಿದರೂ ಎದೆಗುಂದದೆ ತುಂಬಾ ಧೈರ್ಯದಿಂದ ಬ್ರಿಟಿಷರನ್ನು ಎದುರಿಸಿ, ದೇಶ ಪ್ರೇಮ ಮೆರೆದಿದ್ದಾರೆ, ಇಂತಹ ಅಪ್ಪಟ ದೇಶ ಪ್ರೇಮಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.