ಮಠಗಳಿಂದ ಸಂಸ್ಕಾರ, ಶಿಕ್ಷಣದ ಅರಿವುಮಾನವ ಧರ್ಮ ಶ್ರೇಷ್ಠ. ಮನುಷ್ಯರಲ್ಲಿ ದಯೆ, ಕರುಣೆ, ಸೌಹಾರ್ದತೆ ಇರಬೇಕು. ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಯಾರ ಜೀವನದಲ್ಲಿ ತೊಂದರೆ ಮಾಡದೆ ಬದುಕಲು ಬಿಡಬೇಕು. ನಾವು ಜೀವನದಲ್ಲಿ ಏನು ಇಲ್ಲದೆ ಬದುಕಬಹುದು. ಆದರೆ, ಅನ್ನ ಕೊಡುವ ರೈತ ನಿಲ್ಲದೆ ಬದುಕಲು ಸಾಧ್ಯವಿಲ್ಲ.