ಬಹು ಸಂಸ್ಕೃತಿಯ ದೇಶದಲ್ಲಿ ಐಕ್ಯತೆ ಕೆಡಿಸುವವರ ಬಗ್ಗೆ ಎಚ್ಚರಿಕೆ ಅಗತ್ಯ ಶಾಂತಿ, ಸಹಿಷ್ಣುತೆ ದೇಶದ ಕಿರೀಟಗಳೆಂದು ಮಹಾತ್ಮಗಾಂಧಿ ಬೋಧಿಸಿದರೂ ಗೂಡ್ಸೆಯ ಸಂತತಿ ಇಂದಿಗೂ ದೇಶದಲ್ಲಿದ್ದು ಸಕಲರಿಗೆ ಆಶ್ರಯ ನೀಡಿದ ದೇಶದಲ್ಲಿ ಒಂದೇ ಸಂಸ್ಕೃತಿ, ಭಾಷೆ ತರುವ ಧಾವಂತದಲ್ಲಿ ದೇಶ ವಾಸಿಗಳು ಎಚ್ಚರಿಕೆ ವಹಿಸಬೇಕು. ಈ ದೇಶದ ರಾಜಕಾರಣಿಗಳಿಗೆ ವಿದೇಶಕ್ಕೆ ತೆರಳಿದಾಗ ಮಾತ್ರ ಮಹಾತ್ಮಗಾಂಧಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ನೆನಪಾಗುತ್ತಾರೆ