ಕೊಪ್ಪಳದ ಮಹಾರಥೋತ್ಸವದ ಮರುದಿನ ಪ್ರಸಾದ ಸವಿದ ಲಕ್ಷ ಲಕ್ಷ ಭಕ್ತರುಅಜ್ಜನ ಜಾತ್ರೆ ಎಂದ ಕೂಡಲೇ ರೊಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ. ರೊಟ್ಟಿ, ಕುಂಬಳಿಕಾಯಿ ಪಲ್ಲೆ, ಮಾದಲಿ, ಮಿರ್ಚಿ, ಶೇಂಗಾ ಹೋಳಿಗೆ, ಅನ್ನ, ಸಾಂಬಾರ್, ಉಪ್ಪಿನಕಾಯಿ, ಚಟ್ನಿ, ಮಜ್ಜಿಗೆ ಸಾರು ಹೀಗೆ ತರಹೇವಾರಿ ಭೋಜನವನ್ನು ಭಕ್ತರು ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸವಿದರು.