ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ರಥಕ್ಕೆ ಬಾಳೆಹಣ್ಣು ಎಸೆಯುವಂತಿಲ್ಲರಥಕ್ಕೆ ಉತ್ತತ್ತಿ ಎಸೆಯುವುದು ಸಂಪ್ರದಾಯ. ಆದರೆ, ಇತ್ತೀಚೆಗೆ ಬಾಳೆಹಣ್ಣು ಎಸೆಯುತ್ತಿರುವುದರಿಂದ ರಥ ಸಾಗುವ ಮೈದಾನದಲ್ಲಿ ವಿಪರೀತ ಗಲೀಜು ಆಗುತ್ತಿದೆ. ಬಾಳೆಹಣ್ಣಿನ ಮೇಲೆ ಕಾಲಿಟ್ಟು, ಮಕ್ಕಳು, ವೃದ್ಧರು ಜಾರಿ ಬೀಳುತ್ತಿದ್ದಾರೆ.