ಕಾಟರಗಿಯ ಸೋಮನಾಳ ಕ್ಯಾಂಪ್ನಲ್ಲಿ ಸಂಕ್ರಮಣ ದಿನ ಬೀದಿ ನಾಯಿಗಳಿಗೆ ಸುಗ್ರಾಸ ಭೋಜನಮನೆಯಲ್ಲಿಯೇ ವಿಶೇಷವಾಗಿ ಮಡಿಕೆಯಲ್ಲಿ ಸಂಕ್ರಮಣ ಭೋಜನ ಸಿದ್ಧವಾಗುತ್ತದೆ. ತುಪ್ಪ, ಹೆಸರು ಬೇಳೆ, ಅಕ್ಕಿ, ವಿವಿಧ ನಮೂನೆ ತರಕಾರಿಗಳನ್ನು ಹಾಕಿ ಅಡುಗೆ ಮಾಡಲಾಗುತ್ತದೆ. ಇಡೀ ಕುಟುಂಬ ಸೇರಿ ಸೂರ್ಯೋದಯದ ಮುನ್ನ ಅಡುಗೆ ತಯಾರಿಸುತ್ತಾರೆ.