ಕೊಪ್ಪಳದಲ್ಲಿ ವಿಷದ ಬಾಟಲಿ ಹಿಡಿದು ಗುತ್ತಿಗೆದಾರರ ಪ್ರತಿಭಟನೆಐದು ವರ್ಷಗಳಲ್ಲಿ ₹35 ಕೋಟಿ ಬಾಕಿ ಇದೆ. ಇಷ್ಟೊಂದು ಹಣವನ್ನು ಪಾವತಿ ಮಾಡುವಂತೆ ಎಷ್ಟೇ ಮನವಿ ಸಲ್ಲಿಸಿದರು ಪಾವತಿ ಮಾಡುತ್ತಿಲ್ಲ. ಹಿಂಗಾದರೇ ನಾವು ಜೀವನ ನಡೆಸುವುದು ಹೇಗೆ, ಸಾಮಗ್ರಿಗಾಗಿ ಮಾಡಿದ ಸಾಲವನ್ನು ತೀರಿಸುವುದು ಹೇಗೆ, ಈಗ ವಿಧಿಯಿಲ್ಲದೆ ವಿಷದ ಬಾಟಲಿಯೊಂದಿಗೆ ಬಂದಿದ್ದೇವೆ.