ಗಂಗಾವತಿಯ ಅಂಜನಾದ್ರಿಯಲ್ಲಿ 500 ಕೆಜಿಯ ಪಂಚಲೋಹದ ರಾಮನ ಮೂರ್ತಿ ಪ್ರತಿಷ್ಠಾಪನೆಪಂಚಲೋಹದ ರಾಮನ ಮೂರ್ತಿಗೆ ಸಂಸದ ಕರಡಿ ಸಂಗಣ್ಣ, ವಿಪ ಸದಸ್ಯೆ ಹೇಮಲತಾ ನಾಯ್ಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಸಿಂಗನಾಳ ವಿರುಪಾಕ್ಷಪ್ಪ ಉಪಸ್ಥಿತರಿದ್ದು ಪುಷ್ಪಗುಚ್ಚ ಸಮರ್ಪಿಸಿ ಪೂಜೆ ಸಲ್ಲಿಸಿದರು.