ಕಾರಟಗಿಯ ಐತಿಹಾಸಿಕ ಪುಷ್ಕರಣಿ ಸ್ವಚ್ಛತೆಗೆ ಕೈಜೋಡಿಸಿದ ಕಾಲೇಜು ವಿದ್ಯಾರ್ಥಿನಿಯರುಬೆಳಿಗ್ಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡು ಇಡೀ ದಿನ ಐತಿಹಾಸಿಕ ಬಾವಿಯ ಮೆಟ್ಟಿಲು, ಕಲ್ಲು ಕಂಬ, ಮೆಟ್ಟಿಲಲ್ಲಿನ ಕೆತ್ತನೆಯಾದ ಶಿಲ್ಪಗಳನ್ನು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ವಚ್ಛಗೊಳಿಸುವ ಕೆಲಸ ನಡೆಸಿದರು.