• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • koppal

koppal

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬಿಜೆಪಿ ನಾಟಕವಾಡುವುದನ್ನು ಬಿಟ್ಟು, ಕೇಂದ್ರದಿಂದ ಪರಿಹಾರ ಕೊಡಿಸಲಿ
ಕನ್ನಡಪ್ರಭ ವಾರ್ತೆ ಕೊಪ್ಪಳಬರ ವಿಷಯದಲ್ಲಿ ಬಿಜೆಪಿ ನಾಯಕರು ಮತ್ತು ರಾಜ್ಯದ ಕೇಂದ್ರ ಸಚಿವರು ನಾಟಕ ಮಾಡುವುದನ್ನು ಬಿಟ್ಟು ರೈತರಿಗೆ ಕೇಂದ್ರದಿಂದ ಮೊದಲು ಬರ ಪರಿಹಾರ ಕೊಡಿಸಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಮುನ್ನ ಕೇಂದ್ರ ಸಚಿವರು ಮತ್ತು ಸಂಸದರು ನಿಯಮಾನುಸಾರ ರಾಜ್ಯಕ್ಕೆ ಕೊಡಬೇಕಾದ ಪರಿಹಾರ ಕೊಡಿಸುವಂತೆ ಆಗ್ರಹಿಸಿದರು.
ಪುನೀತ ಪುಣ್ಯಸ್ಮರಣೆ ನಿಮಿತ್ತ ಕಣ್ಣಿನ ಶಸ್ತ್ರಚಿಕಿತ್ಸೆ
ಕುಷ್ಟಗಿ ಪಟ್ಟಣದ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡಾ. ಪುನೀತರಾಜಕುಮಾರ ಪುಣ್ಯಸ್ಮರಣೆಯ ಅಂಗವಾಗಿ ಡಾ.ಸುಶೀಲ ಕಾಖಂಡಕಿ ಇಬ್ಬರು ಆಟೋ ಚಾಲಕರು ಹಾಗೂ 5 ಜನ ಹಿರಿಯ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದರು.ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಕಾರ್ಯದರ್ಶಿ ವಂದನಾ ಗೋಗಿ, ಡಿಸ್ಟ್ರಿಕ್ಟ್ ಎಡಿಟರ್ ಡಾ. ಪಾರ್ವತಿ ಪಲೋಟಿ, ಸುದೀಪ್ತಾ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುದೀಪ್ತಾ ಕಾಖಂಡಕಿ, ಪ್ರಭಾವತಿ ಬಂಗಾರಶೆಟ್ಟರ್, ಶಶಿಕಲಾ ಕುಡತನಿ, ರಾಜೇಶ್ವರಿ, ಮಮತಾ, ಗಿರಿಜಾ ನಾಗೋಡ, ಗಿರಿಜಾ ಮಾಲಿ ಪಾಟೀಲ್, ಗಿರಿಜಾ ಚಿನಿವಾಲ್, ಶಿಲ್ಪಾ ಸುಂಕದ,ಪ್ರೇಮಾ, ಸುವರ್ಣ ಬಳೂಟಗಿ, ಬನಶಂಶಂಕರಿ, ಖಜಾಂಚಿ ಗೌರಮ್ಮ ಕುಡತನಿ ಇತರರು ಇದ್ದರು.
ಭೀಕರ ಬರದಲ್ಲೂ ಬಾರದ ಖಾತ್ರಿ ಕೂಲಿ
ಭೀಕರ ಬರದಿಂದ ರೈತ ಸಮುದಾಯ ತತ್ತರಿಸುತ್ತಿರುವುದು ಒಂದಡೆಯಾದರೆ, ದುಡಿದಿರುವ ಕೂಲಿಯೂ ಬಾರದಿರುವುದು ಕಾರ್ಮಿಕರನ್ನು ಕಂಗಾಲಾಗಿಸಿದೆ.ಹೌದು, ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೆ.1 ರಿಂದ ಇಲ್ಲಿಯವರೆಗೂ ಸುಮಾರು ₹ 12 ಕೋಟಿ ಬಾಕಿ ಇದ್ದು. ಇದರಲ್ಲಿ ₹ 6 ಕೋಟಿ ಕಾರ್ಮಿಕರ ಕೂಲಿ ಇರುವುದು ಗಮನಾರ್ಹ ಸಂಗತಿ.ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿರುವ ಕಾರ್ಮಿಕರು ಈಗ ಬಾರದಿರುವ ಕೂಲಿ ಹಣಕ್ಕಾಗಿ ಅಧಿಕಾರಿಗಳ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯದರ್ಶಿ ಮೇಲೆ ಹಲ್ಲೆ
ಕೊಪ್ಪಳ: ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಆಪ್ತ ಎಂದೇ ಗುರುತಿಸಿಕೊಂಡಿರುವ ಡಿಎಸ್ಎಸ್ ಸಂಘಟನೆ ಮುಖಂಡ ಮಲ್ಲು ಪೂಜಾರ ಮೇಲೆ ಮಂಗಳವಾರ ನಗರದಲ್ಲಿಯೇ ಹಲ್ಲೆ ನಡೆದ ಘಟನೆ ಸಂಭವಿಸಿದೆ.ಕುವೆಂಪು ನಗರದ ಅವರ ನಿವಾಸದಿಂದ ಆಗಮಿಸುತ್ತಿದ್ದ ವೇಳೆ ಲಿಂಗಾಯತ ರುದ್ರಭೂಮಿಯ ಬಳಿ ಬೈಕ್ ನಲ್ಲಿ ಬಂದಿದ್ದ ಐವರು ಮುಸುಕುದಾರಿಗಳು ಹಲ್ಲೆ ಮಾಡಿದ್ದಾರೆ.
ಸಾಹಿತ್ಯ ಲೋಕದಲ್ಲಿ ಹರಿದಾಸ ಸಾಹಿತ್ಯಕ್ಕೆ ಪ್ರಮುಖ ಸ್ಥಾನ
ಹರಿದಾಸರ ಚಿಂತನೆಗಳ ಭಕ್ತಿ ಸಾಹಿತ್ಯದ ಪ್ರಸಾರ, ಪ್ರಚಾರ ಮಾತ್ರವಲ್ಲ ದಾಸರ ಆಶಯಗಳನ್ನು ಅರಿತು ಅನುಭವಿಸುತ್ತಾ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮಹತ್ವದ ಸಂಕಲ್ಪ. ಸ್ನೇಹದಲ್ಲಿದ್ದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಈ ಎಲ್ಲ ಚಿಂತನೆಗಳನ್ನು ತಮ್ಮ ನಿತ್ಯ ಬದುಕಿನಲ್ಲಿ ಅನುಷ್ಠಾನ ಮಾಡಿದವರು
ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಲೂಟಿ
ಕಟ್ಟಡ ಕಾರ್ಮಿಕರ ಮಂಡಳಿಯಿಂದ ಆರೋಗ್ಯ ತಪಾಸಣೆ ಹೆಸರಿನಲ್ಲಿ 33 ಜಿಲ್ಲೆಗಳಿಗೆ ₹330 ಕೋಟಿ ಬಳಕೆ ವೆಚ್ಚ ತೋರಿಸಿದ್ದು, ಇದು ಅವೈಜ್ಞಾನಿಕ ತೀರ್ಮಾನವಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕೊಲೆ ಪ್ರಕರಣ-ಬ್ಯಾಂಕ್ ನೌಕರನ ಬಂಧನ
ಕೊಲೆಯಾದ ಚಂದ್ರಗೌಡ ಹಾಗೂ ಆರೋಪಿ ನಾರಾಯಣಸ್ವಾಮಿ ನಡುವೆ ಹಣದ ವ್ಯವಹಾರ ಹಾಗೂ ವೈಯಕ್ತಿಕ ದ್ವೇಷ ಇತ್ತು ಎನ್ನಲಾಗಿದೆ. ಈ ನಡುವೆ ಇಬ್ಬರಲ್ಲಿ ವೈಮನಸ್ಸು ಏರ್ಪಟ್ಟಿತ್ತು. ಕೊಪ್ಪಳ ಬಳಿಯ ಮಂಗಳಾಪುರದ ತೋಟವೊಂದರಲ್ಲಿ ಚಂದ್ರಗೌಡನನ್ನು ಊಟಕ್ಕೆ ಕರೆದು, ಊಟದ ನಂತರ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದ ಆರೋಪ ಈತನ ವಿರುದ್ಧ ಕೇಳಿಬಂದಿದೆ. ಆರೋಪಿಯು ಈತನನ್ನು ಕೊಲೆಗೈಯಲು ಆಂಧ್ರಪ್ರದೇಶ ಮೂಲದ ಸುಧೀರಕುಮಾರ ಶ್ರೀಹರಿ ಎಂಬವರಿಗೆ ಸುಪಾರಿ ನೀಡಿ, ಹತ್ಯೆಗೈದಿದ್ದರು.
ರಾಸಾಯನಿಕ ಮುಕ್ತ ಮಾವು ಬೆಳೆಗೆ ಮಾರುಕಟ್ಟೆ ಕಲ್ಪಿಸಿ
ಮಾರುಕಟ್ಟೆಯಲ್ಲಿ ರಾಸಾಯನಿಕ ಮುಕ್ತ ಬೆಳೆಗಳಿಗೆ ಹಾಗೂ ಬೆಳೆಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿನ ಪ್ರಸಿದ್ಧ ಕೇಸರ್ ಮಾವಿನಂತೆ ರಾಸಾಯನಿಕ ಮುಕ್ತ ಮಾವನ್ನು ಪ್ರಾಯೋಗಿಕವಾಗಿ ಬೆಳೆದು ಮಾರುಕಟ್ಟೆ ಕಲ್ಪಿಸಲು ಕ್ರಮ ಕೈಗೊಳ್ಳಿ
ಕಾಯಕದಿಂದ ಸ್ವತಂತ್ರ ಬದುಕು ಕಟ್ಟಿಕೊಳ್ಳಿ-ಕರಡಿ ಸಂಗಣ್ಣ
ಅಕ್ಷರ, ಅನ್ನ ಮತ್ತು ಆಧ್ಯಾತ್ಮಿಕ ಪರಿಕಲ್ಪನೆ ಮೂಲಕ ಸರ್ವ ಸಮುದಾಯಕ್ಕೂ ಉದಾತ್ತ ಬದುಕು ನೀಡಿದ್ದ ಬಸವ ತತ್ವ ಪರಂಪರೆ ವಿಶ್ವ ವಿಖ್ಯಾತಿ ಪಡೆದಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಕೊಪ್ಪಳ ತಂಡ
ತುಮಕೂರಿನಲ್ಲಿ ನಡೆದ ಕರ್ನಾಟಕ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಬಾಗಲಕೋಟೆ ತಂಡವನ್ನು ಸೋಲಿಸುವ ಮೂಲಕ ಕೊಪ್ಪಳ ತಂಡ ಗೆಲುವು ಸಾಧಿಸಿ, ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.
  • < previous
  • 1
  • ...
  • 500
  • 501
  • 502
  • 503
  • 504
  • 505
  • 506
  • 507
  • 508
  • ...
  • 512
  • next >
Top Stories
ನಮ್ಮ ಹೋರಾಟದ ದಾರಿ ತಪ್ಪುವುದಿಲ್ಲ : ಮಹೇಶ್‌ ಶೆಟ್ಟಿ ತಿಮರೋಡಿ
ಧರ್ಮಸ್ಥಳ ಗ್ರಾಮ ತಲೆಬುರುಡೆ ಕೇಸ್‌: ಪಾತ್ರಧಾರಿ ಅರೆಸ್ಟ್‌, ಸೂತ್ರಧಾರರಿಗೆ ತಲಾಶ್‌
ಅಂದೇ ಅನಾಮಿಕನ ಮಂಪರು ಪರೀಕ್ಷೆ ನಡೆಸಿದ್ದರೆ...
ಇನ್ನೂ ಈ ಕಣ್ಣಲ್ಲಿ ಏನೇನ್‌ ನೋಡಬೇಕೋ: ಅಚ್ಚರಿಗೊಳಿಸುವ 10 ಎಐ ಉತ್ಪನ್ನಗಳು
ವಾಕಿಂಗ್‌ಗೆ ಸ್ನೇಹಿತರನ್ನು ಹುಡುಕಿ ಕೊಡುವ ಆ್ಯಪ್‌ ವಾಕಿಂಗ್‌ ಪಾಲ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved