ಯಾವುದಕ್ಕೂ ಗವಿಸಿದ್ದಪ್ಪಜ್ಜನ ಹೆಸರು ಬೇಡ: ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕ ನುಡಿಗವಿಸಿದ್ದಪ್ಪಜ್ಜನ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಇಡಬೇಕು ಎಂದು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡುವುದು, ಆ ಸಂಘಟನೆ ಮನವಿ ಕೊಡುವುದು, ಈ ಸಂಘಟನೆ ಮನವಿ ಕೊಡುವುದು ಮಾಡಿದರು. ದಯವಿಟ್ಟು ಗವಿಸಿದ್ದಪ್ಪಜ್ಜನ ಮಠವನ್ನು ನಮ್ಮ ಆವರಣ ಬಿಟ್ಟು ಹೊರಗೆ ಕರೆದುಕೊಂಡು ಹೋಗಬೇಡಿ.